Chetan Ahimsa | Kantara ರಿಶಬ್ ಶೆಟ್ಟಿಗೆ ನಾನು ನಾಳೆ ಕರೆ ಮಾಡ್ತೀನಿ *PressMeet

2022-10-20 4,533

#kantara #rishabshetty #chetanahimsa
Kantara controversy: Hindu religion is not India's first religion says Chetan Ahimsa

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ /ನಲಿಕೆ/ ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು ಎಂದು ನಟ ಚೇತನ್ ಹೇಳಿದ್ದಾರೆ.